Leave These 12 Habbits to be Always Happy..! – Lifestyle Tips Kannada


ಬದುಕಿನಲ್ಲಿ ಖುಷಿಯಾಗಿರೋದೇ ಎಲ್ಲರ ಗುರಿ. ಆದರೆ ಒಂದೇ ರೀತಿ ಯೋಚನೆ ಮಾಡೋದ್ರಿಂದ ನಾವೇನು ಮಾಡ್ಬೇಕು, ಬದುಕಿನಲ್ಲಿ ನಾವು ಎಲ್ಲಿ ಹೋಗ್ಬೇಕು ಅನ್ನೋದು ನಮ್ಗೆ ಮರ್ತು ಹೋಗಿ ನಾವು ಪ್ರತಿಯೊಂದಕ್ಕೂ ರಾಜಿ ಮಾಡ್ಕೊಳೋಕೆ ಶುರು ಮಾಡ್ತೀವಿ. ಬೇರೆಯವ್ರ ಜೊತೆ ನಮ್ಮನ್ನ ಹೋಲಿಸಿ ನೋಡ್ಕೊಳ್ಳೋದ್ರಿಂದ, ಬದುಕಿನಲ್ಲಿ ನಾವು
ಮಾಡ್ಬೇಕಿರೋದು ಇನ್ನೂ ತುಂಬಾ ಇದೆ ಅಂದ್ಕೊಳ್ತಾ, ನಾವು ಏನು ಮಾಡಿದ್ರೂ ಎಷ್ಟು ಮಾಡಿದ್ರೂ ಅದು ತುಂಬಾ ಕಡಿಮೆ ಆಯ್ತು ಅನ್ನೋ ಕೊರಗಿನಲ್ಲೇ ಇರ್ತೀವಿ. ಆದರೆ, ಯಾವಾಗ್ಲಾದ್ರೂ ಒಮ್ಮೆ ಅವ್ರಿವ್ರು ಹೇಳೋ ಮಾತೆಲ್ಲ
ಮರ್ತು, ನಮಗೆ ನಿಜಕ್ಕೂ ಖುಷಿ ಕೊಡೋದು ಯಾವ್ದು ಅನ್ನೋದನ್ನ ಅರ್ಥ ಮಾಡ್ಕೋಬೇಕಾಗುತ್ತೆ. ನಿಮ್ಮ ಖುಷಿ ಯಾವುದ್ರಲ್ಲಿ ಇದೆ ಅನ್ನೋದನ್ನ ಅರ್ಥ ಮಾಡ್ಕೊಳ್ಳೋಕೆ ಈ 12 ವಿಷಯಾನ ನಿಮ್ ಬದುಕಿಂದ ತೆಗ್ದು ಹಾಕಿದ್ರೆ
ಅರ್ಥ ಆಗತ್ತೆ…
Thanks for Watching – Like, Share & Subscribe
*******

Leave a Reply

Your email address will not be published. Required fields are marked *